ಕ್ರ.ಸಂ | ತಿಂಗಳು | ದಿನಾಂಕ | ಆಚರಣೆ |
1 | ಜನವರಿ | 01 | ವಿಶ್ವ ಶಾಂತಿ ದಿನ |
2 | 02 | ವಿಶ್ವ ನಗುವಿನ ದಿನ | |
3 | 12 | ರಾಷ್ಟ್ರೀಯ ಯುವ ದಿನ/ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ | |
4 | 15 | ಸೇನಾ ದಿನಾಚರಣೆ | |
5 | 25 | ಅಂತರಾಷ್ಟ್ರೀಯ ತೆರಿಗೆ ದಿನ | |
6 | 26 | ಗಣರಾಜ್ಯೋತ್ಸವ ದಿನ | |
7 | 28 | ಸರ್ವೋಚ್ಚ ನ್ಯಾಯಾಲಯ ದಿನ | |
8 | 30 | ಸರ್ವೋದಯ ದಿನ/ ಹುತಾತ್ಮರ ದಿನ/ ಕುಷ್ಠರೋಗ ನಿವಾರಣಾ ದಿನ | |
9 | ಫೆಬ್ರುವರಿ | 07 | ವಿಶ್ವ ಆರೋಗ್ಯ ದಿನಾಚರಣೆ |
10 | 21 | ವಿಶ್ವ ಮಾತೃಭಾಷಾ ದಿನ | |
11 | 22 | ಸ್ಕೌಟ್ & ಗೈಡ್ ದಿನ | |
12 | 23 | ವಿಶ್ವ ಹವಾಮಾನ ದಿನ | |
13 | 24 | ರಾಷ್ಟ್ರೀಯ ಸುಂಕದ ದಿನ | |
14 | 28 | ರಾಷ್ಟ್ರೀಯ ವಿಜ್ಞಾನ ದಿನಾಚರಣೆ | |
15 | ಮಾರ್ಚ್ | 08 | ಅಂತರಾಷ್ಟ್ರೀಯ ಮಹಿಳಾ ದಿನ |
16 | 12 | ದಂಡಿ ಸತ್ಯಾಗ್ರಹ ದಿನ | |
17 | 15 | ವಿಶ್ವ ಬಳಕೆದಾರರ ದಿನ | |
18 | 16 | ವಿಶ್ವ ಅಂಗವಿಕಲರ ದಿನ | |
19 | 18 | ವಿಶ್ವ ಪರಂಪರೆ ದಿನ | |
20 | 21 | ವಿಶ್ವ ಅರಣ್ಯ ದಿನ | |
21 | 22 | ವಿಶ್ವ ಜಲ ನಿಧಿ | |
22 | 23 | ವಿಶ್ವ ವಾತಾವರಣ ದಿನ | |
23 | 27 | ವಿಶ್ವ ರಂಗಭೂಮಿ ದಿನ | |
24 | ಏಪ್ರಿಲ್ | 01 | ವಿಶ್ವ ಅಂಧತ್ವ ದಿನ/ಮೂರ್ಖರ ದಿನ |
25 | 02 | ರಾಷ್ಟ್ರೀಯ ನಾವಿಕರ ದಿನ | |
26 | 05 | ರಾಷ್ಟ್ರೀಯ ಸಾಗರ ಯಾನ ದಿನ | |
27 | 07 | ವಿಶ್ವ ಆರೋಗ್ಯ ದಿನ | |
28 | 12 | ವಿಶ್ವ ಬಾಹ್ಯಾಕಾಶ ದಿನ | |
29 | 14 | ಡಾ.ಅಂಬೇಡ್ಕರ್ ಜಯಂತಿ/ಅಗ್ನಿಶಾಮಕ ದಿನ | |
30 | 18 | ವಿಶ್ವ ಪರಂಪರೆ/ಸಂಸ್ಕೃತಿ ದಿನ | |
31 | 22 | ವಿಶ್ವ ಭೂ ದಿನ | |
32 | 23 | ವಿಶ್ವ ಪುಸ್ತಕ ದಿನ | |
33 | ಮೇ | 01 | ಕಾರ್ಮಿಕರ ದಿನ |
34 | 02 | ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ | |
35 | 05 | ರಾಷ್ಟ್ರೀಯ ಶ್ರಮಿಕರ ದಿನ | |
36 | 08 | ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ/ ವಿಶ್ವ ಮಾತೆಯರ ದಿನ | |
37 | 11 | ರಾಷ್ಟ್ರೀಯ ತಂತ್ರಜ್ಞಾನ ದಿನ | |
38 | 14 | ವಿಶ್ವ ಮಾತೃ ದಿನ | |
39 | 15 | ಅಂತರಾಷ್ಟ್ರೀಯ ಕುಟುಂಬ ದಿನ | |
40 | 17 | ವಿಶ್ವ ದೂರಸಂಪರ್ಕ ದಿನ | |
41 | 21 | ಭಯೋತ್ಪಾದಕ ವಿರೋಧಿ ದಿನ | |
42 | 24 | ಕಾಮನ್ ವೆಲ್ತ್ ದಿನ | |
43 | 31 | ವಿಶ್ವ ತಂಬಾಕು ತಾಜ್ಯ ದಿನ | |
44 | ಜೂನ್ | 05 | ವಿಶ್ವ ಪರಿಸರ ದಿನ |
45 | 12 | ಬಾಲ ಕಾರ್ಮಿಕ ವಿರೋಧಿ ದಿನ | |
46 | 14 | ವಿಶ್ವ ರಕ್ತ ದಾನಿಗಳ ದಿನ | |
47 | 3rd Sunday | ವಿಶ್ವ ಅಪ್ಪಂದಿರ ದಿನ | |
48 | 21 | ವಿಶ್ವ ಮಕ್ಕಳ ಹಕ್ಕು ದಿನ | |
49 | 26 | ವಿಶ್ವ ಮಧುಮೇಹಿ ದಿನ/ಔಷಧ ದುರ್ಬಳಕೆ ವಿರೋಧಿ ದಿನ ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ | |
50 | ಜುಲೈ | 01 | ರಾಷ್ಟ್ರೀಯ ವೈದ್ಯರ ದಿನ |
51 | 11 | ವಿಶ್ವ ಜನಸಂಖ್ಯಾ ದಿನ | |
52 | ಅಗಸ್ಟ್ | 06 | ಹಿರೋಶಿಮಾ ದಿನಾಚರಣೆ ವಿಶ್ವ ಸ್ನೇಹ ದಿನ |
53 | 09 | ಕ್ವಿಟ್ ಇಂಡಿಯಾ ದಿನಾಚರಣೆ ನಾಗಾಸಾಕಿ ದಿನಾಚರಣೆ | |
54 | 15 | ಸ್ವಾತಂತ್ರ್ಯ ದಿನಾಚರಣೆ | |
55 | 16 | ಮಹಿಳಾ ಸಮಾನತೆ ದಿನ | |
56 | 29 | ರಾಷ್ಟ್ರೀಯ ಕ್ರೀಡಾ ದಿನ | |
57 | ಸೆಪ್ಟೆಂಬರ್ | 05 | ಶಿಕ್ಷಕರ ದಿನಾಚರಣೆ |
58 | 08 | ವಿಶ್ವ ಸಾಕ್ಷರತಾ ದಿನಾಚರಣೆ | |
59 | 10 | ಮಾನವತಾ ಹಕ್ಕುಗಳ ದಿನ | |
60 | 14 | ಹಿಂದಿ ದಿನ | |
61 | 15 | ಅಭಿಯಂತರರ ದಿನಾಚರಣೆ(ಸರ್.ಎಮ್.ವಿಶ್ವೇಶ್ವರಯ್ಯ ನವರ ಜನ್ಮ ದಿನ) | |
62 | 16 | ವಿಶ್ವ ಓಜೋನ್ ದಿನ | |
63 | 21 | ಅಂತರಾಷ್ಟ್ರೀಯ ಶಾಂತಿ ದಿನ | |
64 | 22 | ರಾಷ್ಟ್ರೀಯ ಗುಲಾಬಿ ದಿನ | |
65 | 25 | ವಿಶ್ವ ಹೃದಯ ದಿನ | |
66 | 27 | ವಿಶ್ವ ಶ್ರವಣ ಮಾಂದ್ಯರ ದಿನ ವಿಶ್ವ ಪ್ರವಾಸೋದ್ಯಮ ದಿನ | |
67 | ಅಕ್ಟೋಬರ್ | 01 | ಅಂತರಾಷ್ಟ್ರಿಯ ವೃದ್ಯಾಪ್ಯರ ದಿನ |
68 | 02 | ಗಾಂಧೀ ಜಯಂತಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ವಿಶ್ವ ವಸತಿ ದಿನ ಅಂತರಾಷ್ಟ್ರೀಯ ಅಹಿಂಸಾ ದಿನ | |
69 | 03 | ವಿಶ್ವ ಪಕೃತಿ ದಿನ | |
70 | 04 | ವಿಶ್ವ ಪ್ರಾಣಿ ಕಲ್ಯಾಣ ದಿನ | |
71 | 05 | ವಿಶ್ವ ಶಿಕ್ಷಕರ ದಿನಾಚರಣೆ | |
72 | 08 | ವಾಯು ದಳ ದಿನಾಚರಣೆ | |
73 | ಅಕ್ಟೋಬರ್ | 09 | ವಿಶ್ವ ಅಂಚೆ ದಿನ |
74 | 10 | ವಿಶ್ವ ಮಾನಸಿಕ ಆರೋಗ್ಯ ದಿನ ಅಂಧರ ಮಾರ್ಗದರ್ಶನ ದಿನ | |
75 | 12 | ವಿಶ್ವ ಅರ್ಥರೈಟಾಸ್ ದಿನ | |
76 | 13 | ವಿಶ್ವ ಪಾಕೃತಿಕ ವಿಕೋಪ ಮುಂಜಾಗರುಕತಾ ದಿನ | |
77 | 17 | ವಿಶ್ವ ಆಹಾರ ದಿನ | |
78 | 24 | ವಿಶ್ವ ಸಂಸ್ಥೆ ಯ ದಿನಾಚರಣೆ | |
79 | 30 | ವಿಶ್ವ ಉಳಿತಾಯ ದಿನ | |
80 | 31 | ರಾಷ್ಟ್ರೀಯ ಏಕತಾ ದಿನ | |
81 | ನವೆಂಬರ್ | 01 | ಕನ್ನಡ ರಾಜ್ಯೋತ್ಸವ ದಿನ |
82 | 09 | ಕಾನೂನು ಸೇವಾದಿನ | |
83 | 13 | ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನ | |
84 | 14 | ಮಕ್ಕಳ ದಿನಾಚರಣೆ | |
85 | 29 | ಅಂತರಾಷ್ಟ್ರೀಯ ಸಾಮರಸ್ಯ ದಿನಾಚರಣೆ | |
86 | ಡಿಸೆಂಬರ್ | 01 | ವಿಶ್ವ ಏಡ್ಸ್ ದಿನಾಚರಣೆ |
87 | 02 | ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ | |
88 | 03 | ವಿಶ್ವ ಅಂಗವಿಕಲರ ದಿನ | |
89 | 04 | ನೌಕಾದಳ ಧ್ವಜ ದಿನ | |
90 | 07 | ಧ್ವಜ ದಿನಾಚರಣೆ | |
91 | 10 | ವಿಶ್ವ ಮಾನವ ಹಕ್ಕುಗಳ ದಿನಾಚರಣೆ | |
92 | 17 | ನಿವೃತ್ತಿಗರ ಹಕ್ಕುದಿನ | |
93 | 23 | ರೈತ ದಿನ | |
Thursday, June 12, 2014
ಪ್ರಮುಖ ರಾಷ್ಟ್ರೀಯ &ಅಂತರಾಷ್ಟ್ರೀಯ ದಿನಾಚರಣೆಗಳು
Subscribe to:
Post Comments (Atom)
No comments:
Post a Comment